ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸೇವೆ ಇಂದಿನಿಂದ ಆರಂಭಗೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಏರ್ಪೋರ್ಟ್ ಆಪರೇಟರ್ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) ರೈಲು ನಿಲ್ದಾಣಕ್ಕೆ 12 ಬಸ್ ಗಳ ಸೇವೆಯನ್ನು ಆರಂಭಿಸಿದೆ.<br /><br /><br />Indian Railways' South Western Railway zone started operating train services from Bengaluru city station to the newly built KIA, Devanahalli Railway halt station from today.<br />